ಎಸ್ ಎಸ್ ಎಲ್ ಸಿ ಪರಿಕ್ಷೆಯಲ್ಲಿ ಕಳೆದ ಏಳು ವರ್ಷಗಳ ಸಾಧನೆ
ವರ್ಷ ವಿದ್ಯಾರ್ಥಿಗಳ ಸಂಖ್ಯೆ ಶೇಕಡಾ ಫಲಿತಾಂಶ
2011-12 82 100
2012-13 99 98.9
2013-14 124 96.7
2014-15 123 98.3
2015-16 121 99.17
2016-17 119 92.4
2017-18 121 92
2017-18ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 121 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದು ಅದರಲ್ಲಿ 112 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಒಟ್ಟು 92% ಫಲಿತಾಂಶ ಪಡೆದಿದೆ. 13 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಶಿಕ್ಷಣ ಇಲಾಖೆಯಿಂದ ತಾಲೂಕಿನಲ್ಲಿ ನಮ್ಮ ಸಂಸ್ಥೆಯಿಂದಲೇ 2 ವಿದ್ಯಾರ್ಥಿಗಳು ಪ್ರಥಮ ಹಾಗೂ ಒಬ್ಬಳು ದ್ವಿತೀಯ ಸ್ಥಾನ ಪಡೆದು ಆ ವಿದ್ಯಾರ್ಥಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಯು ನೀಡುವ 3 ಲ್ಯಾಪ್‍ಟಾಪ್‍ಗಳನ್ನು ಪಡೆದಿರುವುದು ಹೆಮ್ಮೆಯ ವಿಚಾರ.
2017-18ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕರ್ನಾಟಕ ಸರಕಾರವು ಕೊಡಮಾಡುವ ಲ್ಯಾಪ್‍ಟಾಪ್ ಪುರಸ್ಕಾರವು ನಮ್ಮ ಶಾಲೆಯ ಕು. ರಕ್ಷಿತಾ(609 ಅಂಕಗಳು), ಕು. ನಂದಿತಾ ಜೈನ್(609 ಅಂಕಗಳು), ಕು. ಲಾವಣ್ಯ (602 ಅಂಕಗಳು) ವಿದ್ಯಾರ್ಥಿನಿಯರಿಗೆ ದೊರೆತಿರುತ್ತದೆ ಎಂಬುದು ಹೆಮ್ಮೆಯ ವಿಷಯವಾಗಿದೆ.
ಪ್ರಥಮ ಭಾಷಾ ಕನ್ನಡದಲ್ಲಿ 125ಕ್ಕೆ 125 ಅಂಕಗಳನ್ನು ಕು.ರಕ್ಷಿತಾ, ಕು.ನಂದಿತಾ ಜೈನ್, ಕು.ಪ್ರತೀಕ್ಷಾ, ಕು.ಅನನ್ಯಾ ಭಟ್ ಪಡೆದಿರುತ್ತಾರೆ. 124 ಅಂಕಗಳನ್ನು 7 ವಿದ್ಯಾರ್ಥಿಗಳು ಪಡೆದಿದ್ದು, 123 ಅಂಕಗಳನ್ನು 4 ವಿದ್ಯಾರ್ಥಿಗಳು ಪಡೆದಿರುತ್ತಾರೆ.
ಅತ್ಯುತ್ತಮ ಸಾಧನೆ :
nimma school activity thumba chennagive.
ReplyDeleteThank U
ReplyDelete