Showing posts with label ಜೊತೆ ಜೊತೆಗೆ. Show all posts
Showing posts with label ಜೊತೆ ಜೊತೆಗೆ. Show all posts

Thursday, December 6, 2018

ವರ್ಚುವಲ್ ತರಗತಿಗಳು


ಸಂಸ್ಥೆಯಲ್ಲಿ ನೀಡಲಾಗುವ ವಿಶೇಷ ತರಗತಿಗಳು :







ಮಣಿಪಾಲ ಮಹಮ್ಮಾಯ ಫೌಂಡೇಶನ್ ಇವರಿಂದ 9ನೇ ಮತ್ತು 10ನೇ ಇಂಗ್ಲೀಷ್ ಮಾಧ್ಯಮ ವಿದ್ಯಾರ್ಥಿಗಳಿಗೆ Virtual Class. ಕನ್ನಡ ಮಾಧ್ಯಮದವರಿಗೆ Virtual Class ಸ್ಟುಡಿಯೋವನ್ನು ಆರಂಭಗೊಳಿಸಲಾಗಿದೆ. ಇಲ್ಲಿಂದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 14 ಸಂಸ್ಥೆಗಳಿಗೆ ಪಾಠ ಪ್ರವಚನಗಳು ಪ್ರಸಾರವಾಗುತ್ತಿವೆ. ಜೊತೆಗೆ 7ನೇ ತರಗತಿಯ ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದ ಮಕ್ಕಳಿಗೆ Virtual
Class ಮೂಲಕ ಬೋಧನೆಯ ಸೌಲಭ್ಯವಿದೆ.  

ಶಾಲೆಯ ಹೆಚ್ಚುಗಾರಿಕೆ

 ನಮ್ಮ ಶಾಲೆಯಲ್ಲಿ ಅಟಲ್ ಟಿಂಕರಿಂಗ್ ಪ್ರಯೋಗಾಲಯ

ಭಾರತ ಸರ್ಕಾರದ ನೀತಿ ಆಯೋಗದ ಮಹತ್ವಾಕಾಂಕ್ಷೆಯ ಕಾರ್ಯಕ್ರಮ;











ಟಿಂಕರಿಂಗ್ ಪ್ರಯೋಗಾಲಯವು 6 ರಿಂದ 12 ನೇ ತರಗತಿಯವರೆಗಿನ ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಪಠ್ಯಕ್ರಮವನ್ನು ಮೀರಿ ವಿಸ್ತರಿಸಲು ಯೋಜಿಸಲಾದ ಕಾರ್ಯಕ್ರಮ.ನಾವಿನ್ಯತೆ ಮತ್ತು ಕೌಶಲಗಳ ಮೂಲಕ ನವ ಭಾರತವನ್ನು ಕಟ್ಟಲು ಉದ್ಧೇಶಿಸಲಾದ ಚಟುವಟಿಕೆ.  ಈ ಪ್ರಯೋಗಾಲಯದಲ್ಲಿ ಅತ್ಯುತ್ತಮ ಗುಣಮಟ್ಟದ ಮೂರು ಆಯಾಮದ ಪ್ರಿಂಟರ್ ಗಳು, ರೋಬೋಟಿಕ್ಸ್ ತಂತ್ರಗಳು, ಗ್ರಾಹಕ ಉಪಕರಣಗಳು ಹೀಗೆ  ಅತ್ಯುನ್ನತ ಇಲೆಕ್ಟ್ರಾನಿಕ್ ಉಪಕರಣಗಳನ್ನು ಈ ಪ್ರಯೋಗಾಲಯ ಒಳಗೊಂಡಿದೆ. ವಿದ್ಯಾರ್ಥಿಗಳು ಈ ಎಲ್ಲ ಸೌಕರ್ಯಗಳ ಮೂಲಕ ಗಣಿತೀಯ ಮತ್ತು  ಸೃಜನಾತ್ಮಕ ಚಟುವಟಿಕೆಗಳನ್ನು ಬೆಳೆಸಿಕೊಳ್ಳಬಹುದು. ಕೃತಕ ಬುದ್ದಿವಂತಿಕೆಯ ಮೂಲಕ ಮಾರ್ಪಡಿಸಿದ ಜ್ಞಾನವನ್ನ ಹೊಂದಬಹುದು