
ಸಂಸ್ಥೆಯಲ್ಲಿ ನೀಡಲಾಗುವ ವಿಶೇಷ ತರಗತಿಗಳು :
ಮಣಿಪಾಲ ಮಹಮ್ಮಾಯ ಫೌಂಡೇಶನ್ ಇವರಿಂದ 9ನೇ ಮತ್ತು 10ನೇ ಇಂಗ್ಲೀಷ್ ಮಾಧ್ಯಮ ವಿದ್ಯಾರ್ಥಿಗಳಿಗೆ Virtual Class. ಕನ್ನಡ ಮಾಧ್ಯಮದವರಿಗೆ Virtual Class ಸ್ಟುಡಿಯೋವನ್ನು ಆರಂಭಗೊಳಿಸಲಾಗಿದೆ. ಇಲ್ಲಿಂದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 14 ಸಂಸ್ಥೆಗಳಿಗೆ ಪಾಠ ಪ್ರವಚನಗಳು ಪ್ರಸಾರವಾಗುತ್ತಿವೆ. ಜೊತೆಗೆ 7ನೇ ತರಗತಿಯ ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದ ಮಕ್ಕಳಿಗೆ Virtual
Class ಮೂಲಕ ಬೋಧನೆಯ ಸೌಲಭ್ಯವಿದೆ.
No comments:
Post a Comment