ಪೆರ್ವಾಜೆ ಶಾಲೆ-ಬ್ಲಾಗ್
ಉದ್ಘಾಟನೆ: ಶ್ರೀ ವಿಜಯರಾಜ ಶೆಟ್ಟಿ, ಅಧ್ಯಕ್ಷರು, ಎಸ್ ಡಿ ಎಂ ಸಿ
ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ, ಪೆರ್ವಾಜೆ
8 ಡಿಸೆಂಬರ್ 2018
ಉದ್ಘಾಟನೆ: ಶ್ರೀ ವಿಜಯರಾಜ ಶೆಟ್ಟಿ, ಅಧ್ಯಕ್ಷರು, ಎಸ್ ಡಿ ಎಂ ಸಿ
ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ, ಪೆರ್ವಾಜೆ
8 ಡಿಸೆಂಬರ್ 2018
ದಿನಾಂಕ
8/12/2018 ರಂದು ಶ್ರೀ ವಿಜಯರಾಜ ಶೆಟ್ಟಿ, ಅಧ್ಯಕ್ಷರು, ಎಸ್ ಡಿ.ಎಮ್.ಸಿ, ಕಾರ್ಕಳ ಸುಂದರ ಪುರಾಣಿಕ
ಸ್ಮಾರಕ ಸರ್ಕಾರಿ ಪ್ರೌಢಶಾಲೆ, ಪೆರ್ವಾಜೆ ಇವರು ಶಾಲೆಯ ಬ್ಲಾಗ್ `ಪೆರ್ವಾಜೆ ಶಾಲೆ’ ಯನ್ನು ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ-
"ವಾರ್ಷಿಕೋತ್ಸವದ
ಈ ಸಡಗರದ ನಡುವೆ ಪೆರ್ವಾಜೆ ಶಾಲೆ ಬ್ಲಾಗನ್ನು ಉದ್ಘಾಟಿಸಲು ಅತೀವ ಹೆಮ್ಮೆ ಮತ್ತು ಸಂತೋಷವೆನಿಸುತ್ತಿದೆ.ಈ ಬ್ಲಾಗಿನ ಮೂಲಕ
ಪೆರ್ವಾಜೆ ಶಾಲೆಯ ಹೆಸರು ದೇಶ-ವಿದೇಶಗಳನ್ನು ತಲುಪಲಿ ಎಂದು ಹಾರೈಸುತ್ತೇನೆ."
ಎಂದು ನುಡಿದರು.
ಎಂದು ನುಡಿದರು.
No comments:
Post a Comment