Thursday, November 29, 2018

ರಾಜ್ಯಮಟ್ಟದ ಕರಾಟೆ ಕುವರಿ -ನಿರೀಕ್ಷಾ


 
ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ದಿನಾಂಕ:-26-11-2018ರಂದು ಗದಗದಲ್ಲಿ ನಡೆದ ರಾಜ್ಯ ಮಟ್ಟದ ಶಾಲಾ ಮಕ್ಕಳ ಆಟೋಟಗಳ ಸ್ಪರ್ಧೆ 2018-19ರಲ್ಲಿ ಕಾರ್ಕಳ ಸುಂದರ ಪುರಾಣಿಕ ಸರ್ಕಾರಿ ಪ್ರೌಢಶಾಲೆ ಪೆರ್ವಾಜೆಯ ಕು| ನಿರೀಕ್ಷಾ ಅಮೀನ್ 9ನೇ ತರಗತಿ ವಿದ್ಯಾರ್ಥಿನಿಯು ಕರಾಟೆಯ ಕುಮಿಟೆ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾಳೆ. ಇವಳು ಶ್ರೀ ಚಂದ್ರೇಶ ಅಮೀನ್ ಮತ್ತು ಶ್ರೀಮತಿ ಪ್ರತಿಮಾ ಇವರ ಸುಪುತ್ರಿ. ಇವಳು ಶ್ರೀ ರಂಜಿತ್ ಎಸ್. ಮುಂಡ್ಕೂರು ಇವರಿಂದ ತರಬೇತಿ ಪಡೆಯುತ್ತಿದ್ದಾರೆ.

4 comments: