Wednesday, January 9, 2019

ಅದ್ವೈತ್ ಶರ್ಮಾ: ಒಲಂಪಿಯಾಡ್ ಸ್ಪರ್ಧೆಯಲ್ಲಿ ಪ್ರಥಮ


ಜಿಲ್ಲಾ ಮಟ್ಟದ ಒಲಂಪಿಯಾಡ್ ಸ್ಪರ್ಧೆಯಲ್ಲಿ ವಿಜೇತ ಅದ್ವೈತ್ 
   ಜಿಲ್ಲಾ ಮಟ್ಟದ ಗಣಿತ-ವಿಜ್ಞಾನ ಒಲಂಪಿಯಾಡ್ ಸ್ಪರ್ಧೆಯಲ್ಲಿ ಕಾರ್ಕಳ ಸುಂದರ ಪುರಾಣಿಕ ಸರ್ಕಾರಿ ಪ್ರೌಢಶಾಲೆ ಪೆರ್ವಾಜೆಯ ಮಾ| ಯು. ಅದ್ವೈತ್ ಶರ್ಮಾ 9ನೇ ತರಗತಿ ವಿದ್ಯಾರ್ಥಿ ಇವರು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಶ್ರೀ ಶ್ರೀನಿವಾಸ್ ಭಟ್ ಮತ್ತು ಶ್ರೀಮತಿ ಶಾಲಿನಿ ಇವರ ಸುಪುತ್ರ.

No comments:

Post a Comment